ಪಾಟೀಲ ಪುಟ್ಟಪ್ಪ
 
ಸ್ವ-ವಿವರ
 
ಕಾವ್ಯನಾಮ : ಪಾಪು.
ನಿಜನಾಮ/ಪೂರ್ಣನಾಮ :  
ಜನನ : ೧೪ ಜನವರಿ೧೯೨೧.
ತಂದೆ :  
ತಾಯಿ:  
ಜನ್ಮ ಸ್ಥಳ : ಹಲಗೇರಿ, ರಾಣೆಬೆನ್ನೂರು ತಾಲ್ಲೂಕು, ಬೆಳಗಾವಿ.
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ :  
ಕಾಲೇಜು:  
ಪದವಿ: ಎಲ್‌ಎಲ್‌ಬಿ, ಬೆಳಗಾವಿ.
 
ವೃತ್ತಿ:
ವಿಶ್ವವಾಣಿ ಮತ್ತು ಪ್ರಪಂಚ ಸಾಪ್ತಾಹಿಕ ಪತ್ರಿಕೆಗಳ ಸಂಪಾದಕರಾಗಿದ್ದಾರೆ.
೧೯೬೨-೧೯೭೪ ರವರೆಗೆ ರಾಜ್ಯ ಸಭಾ ಸದಸ್ಯರಾಗಿದ್ದರು.
ಕನ್ನಡ ಕಾವಲು ಸಮಿತಿಯ ಅಧ್ಯಕ್ಷರು.
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು: ಸಾವಿನ ಮೇಜುವಾನಿ, ಗವಾಕ್ಷತೆರೆಯಿತು.
ಕಥನಕವನಗಳು: ನನ್ನದು ಈನಾಡು, ಹೊಸದನ್ನ ಕಟ್ಟೋಣ ನಾವು, ಬದುಕುವ ಮಾತು, ನೆಲದ ನಕ್ಷತ್ರಗಳು.
ಕಾದಂಬರಿ :  
ವಿಮರ್ಶಾ ಗ್ರಂಥಗಳು :  
ಪ್ರಬಂಧ :  
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
 
 
 
ಪಾಪು ಅವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು:
 
ಕವಿ ಸಂದೇಶ :