ಎಸ್.ಎಲ್.ಭೈರಪ್ಪ
 
ಸ್ವ-ವಿವರ
 
ಕಾವ್ಯನಾಮ : ಎಸ್.ಎಲ್.ಭೈರಪ್ಪ
ನಿಜನಾಮ/ಪೂರ್ಣನಾಮ : ಸಂತೆಶಿವರ ಲಿಂಗಯ್ಯಭೈರಪ್ಪ
ಜನನ : ೧೯೩೪
ತಂದೆ : ಲಿಂಗಯ್ಯ
ತಾಯಿ: ಗೌರಮ್ಮ
ಜನ್ಮ ಸ್ಥಳ : ಸಂತೆಶಿವರ, ಚನ್ನರಾಯಪಟ್ಟಣ ತಾಲ್ಲೂಕು.
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ : ಸಂತೆಶಿವರ
ಪ್ರೌಢಶಾಲೆ :  
ಕಾಲೇಜು: ೧೯೫೭ರಲ್ಲಿ ಬಿ.ಎ(ಆನರ್ಸ್)-ಮಹರಾಜ ಕಾಲೇಜು,ಮೈಸೂರು.
ಪದವಿ: ೧೯೫೮ರಲ್ಲಿ ಎಂ.ಎ ಮಹರಾಜ ಕಾಲೇಜು,ಮೈಸೂರು.
೧೯೬೨ರಲ್ಲಿ ಪಿ.ಎಚ್.ಡಿ.-ಸತ್ಯ ಮತ್ತು ಸೌಂದರ್ಯ ಕೃತಿಗೆ.
 
ವೃತ್ತಿ:
೧೯೫೮-೬೦ರಲ್ಲಿ ಹುಬ್ಬಳ್ಳಿಯ ಕಾಡು ಸಿದ್ಧೇಶ್ವರ ಕಾಲೇಜಿನಲ್ಲಿ ತರ್ಕಶಾಸ್ತ್ರ ಹಾಗೂ ಮನಃಶಾಸ್ತ್ರದ ಅಧ್ಯಾಪಕರಾಗಿದ್ದರು.
೧೯೬೦-೬೬ರಲ್ಲಿ ಗುಜರಾತಿನ ಸರ್ದಾರ್ ಪಟೇಲ್ ವಿ.ವಿ ಯಲ್ಲಿ ತತ್ವಶಾಸ್ತ್ರದ ಉಪನ್ಯಾಸಕರಾಗಿದ್ದರು
೧೯೬೭-೭೧ರಲ್ಲಿ ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಮೀಮಾಂಸೆಯ ರೀಡರ್ರಾಗಿದ್ದರು.
ಮೈಸೂರಿನ ಪ್ರಾದೇಶಿಕ ಕಾಲೇಜಿನಲ್ಲಿ ತತ್ವಶಾಸ್ತ್ರ ಮತ್ತು ಶಿಕ್ಷಣ ಶಾಸ್ತ್ರದ ರೀಡರಾಗಿದ್ದರು.
 
ಸಾಹಿತ್ಯಕೃತಿಗಳು :
ಕಾದಂಬರಿ : ೧೯೬೧-ಧರ್ಮಶ್ರೀ.
೧೯೬೨-ದೂರ ಸರಿದರು.
೧೯೬೫-ವಂಶವೃಕ್ಷ.
೧೯೬೫-ಮತದಾನ.
೧೯೬೭-ಜಲಪಾತ.
೧೯೬೮-ನಾಯಿನೆರಳು.
೧೯೬೮-ತಬ್ಬಲಿಯು ನೀನಾದೆ ಮಗನೆ.
೧೯೭೦-ಗೃಹಭಂಗ.
೧೯೭೧-ನಿರಾಕರಣ.
೧೯೭೨-ಗ್ರಹಣ.
೧೯೭೩-ದಾಟು.೧೯೭೯-ಪರ್ವ.
೧೯೮೩-ನೆಲೆ.
೧೯೮೬-ಸಾಕ್ಷಿ.
೧೯೯೩-ಅಂಚು.
೧೯೯೩-ತಂತು.
೧೯೯೬-ಅನ್ವೇಷಣ.
೧೯೯೮-ಸಾರ್ಥ.
೨೦೦೨-ಮಂದ್ರ.
೨೦೦೬-ಆವರಣ.
ವಿಮರ್ಶಾ ಗ್ರಂಥಗಳು : ೧೯೬೭-ಸಾಹಿತ್ಯ ಮತ್ತು ಪ್ರತೀಕ.
೧೯೬೯-ಕಥೆ ಮತ್ತು ಕಥಾವಸ್ತು.
ಆತ್ಮ ವೃತ್ತಾಂತ: ಭಿತ್ತಿ-೧೯೯೬
ಸಂಶೋಧನಾ ಗ್ರಂಥಗಳು : ಮರಾಠಿ ವಿಶ್ವಕೋಶ,ತತ್ವಶಾಸ್ತ್ರ ದರ್ಶನ.
ಸಾಹಿತ್ಯ ಚಿಂತನ ಗ್ರಂಥಗಳು:: ೧೯೬೬-ಸತ್ಯ ಮತ್ತು ಸೌಂದರ್ಯ.
೧೯೮೦-ನಾನೇಕೆ ಬರೆಯುತ್ತೇನೆ?
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೬೬-ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ-ವಂಶವೃಕ್ಷ
೧೯೭೫-ದಾಟು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
೧೯೮೭-'ಗ್ರಂಥಲೋಕ' ಪತ್ರಿಕೆ ವತಿಯಿಂದ 'ಸಾಕ್ಷಿ' ಕೃತಿಗೆ ವರ್ಷದ ಅತ್ಯುತ್ತಮ ಕೃತಿಯ ಪ್ರಶಸ್ತಿ
 
ಭೈರಪ್ಪನವರ ಕೃತಿಗಳ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
ಭೈರಪ್ಪನವರ ಕಾದಂಬರಿಗಳು: ಲೀಲಾವತಿ ತೋರಣಗಟ್ಟಿ(೧೯೭೭).
ಸಹಸ್ಪಂದನ: ಮ.ಗೋವಿಂದರಾವ್/ಮಾಧವ ಕುಲಕರ್ಣಿ(೧೯೭೮).
ಪರ್ವ ಒಂದು ಸಮೀಕ್ಷೆ : ವಿಜಯಾ(೧೯೮೩).
ಸಾಮಾನ್ಯ ಜ್ಞಾನ ಭೈರಪ್ಪ ಅಭಿನಂದನಾ ಸಂಚಿಕೆ: ಕೊಂಡಜ್ಜಿ ಕೆ.ವೆಂಕಟೇಶ(೧೯೮೯).
ಭೈರಪ್ಪನವರ ಕಾದಂಬರಿಗಳ ಸ್ವರೂಪ: ಲೀಲಾವತಿ ತೋರಣಗಟ್ಟಿ(೧೯೯೨).
ಭೈರಪ್ಪಾಭಿನಂದನ: ಕೊಂಡಜ್ಜಿ ಕೆ. ವೆಂಕಟೇಶ(೧೯೯೩).
ಎಸ್.ಎಲ್.ಭೈರಪ್ಪ: ಡಾ||ವಿಠಲರಾವ್ ಗಾಯಕ್ವಾಡ್(೧೯೯೫).
 
ಇತರ ಭಾಷೆಗಳಲ್ಲಿ ಭೈರಪ್ಪನವರ ಕೃತಿಗಳು
೧೯೬೧-ಧರ್ಮಶ್ರೀ--ಸಂಸ್ಕೃತ.
೧೯೬೫-ವಂಶವೃಕ್ಷ.---ತೆಲುಗು,ಮರಾಠಿ,ಹಿಂದಿ,ಉರ್ದು,ಇಂಗ್ಲೀಷ್.
೧೯೬೮-ನಾಯಿನೆರಳು.----ಗುಜರಾತಿ,ಹಿಂದಿ.
೧೯೬೮-ತಬ್ಬಲಿಯು ನೀನಾದೆ ಮಗನೆ.--ಹಿಂದಿ.
೧೯೭೦-ಗೃಹಭಂಗ.-ಭಾರತದ ಎಲ್ಲಾ ೧೪ ಭಾಷೆಗಳಲ್ಲಿ.
೧೯೭೧-ನಿರಾಕರಣ.--ಹಿಂದಿ.
೧೯೭೩-ದಾಟು----ಭಾರತದ ಎಲ್ಲಾ ೧೪ ಭಾಷೆಗಳಲ್ಲಿ ಹಾಗೂ ಇಂಗ್ಲೀಷ್.
೧೯೭೯-ಪರ್ವ.---ಮರಾಠಿ,ಹಿಂದಿ,ಇಂಗ್ಲೀಷ್.
೧೯೮೩-ನೆಲೆ.--ಹಿಂದಿ.
೧೯೮೬-ಸಾಕ್ಷಿ.---ಇಂಗ್ಲೀಷ್.
೧೯೯೩-ಅಂಚು.--ಹಿಂದಿ,ಮರಾಠಿ
೧೯೯೩-ತಂತು.----ಹಿಂದಿ,ಮರಾಠಿ.
೧೯೯೬-ಅನ್ವೇಷಣ.--ಹಿಂದಿ,ಮರಾಠಿ
೧೯೯೮-ಸಾರ್ಥ.--ಸಂಸ್ಕೃತ.
ನಾನೇಕೆ ಬರೆಯುತ್ತೇನೆ?--ಮರಾಠಿ.
ಸತ್ಯ ಮತ್ತು ಸೌಂದರ್ಯ: ಇಂಗ್ಲೀಷ್
 
ಚಲನಚಿತ್ರವಾದ ಕೃತಿಗಳು:
ವಂಶವೃಕ್ಷ
ತಬ್ಬಲಿಯು ನೀನಾದೆ ಮಗನೆ.
ಮತದಾನ
ನಾಯಿನೆರಳು
ಗೃಹಭಂಗ, ದಾಟು- ಧಾರವಾಹಿಗಳಾಗಿವೆ
 
ಕವಿ ಸಂದೇಶ :