ಪೂರ್ಣಚಂದ್ರ ತೇಜಸ್ವಿ
 
ಸ್ವ-ವಿವರ
 
ಕಾವ್ಯನಾಮ : ಪೂಚಂತೇ
ನಿಜನಾಮ/ಪೂರ್ಣನಾಮ : ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ
ಜನನ : ೮ ಸೆಪ್ಟೆಂಬರ್೧೯೩೮
ಮರಣ : ೫ ಏಪ್ರಿಲ್ ೨೦೦೭
ತಂದೆ : ಕೆ.ವಿ. ಪುಟ್ಟಪ್ಪ
ತಾಯಿ: ಹೇಮಾವತಿ
ಜನ್ಮ ಸ್ಥಳ : ಕುಪ್ಪಳ್ಳಿ, ಶಿವಮೊಗ್ಗ ಜಿಲ್ಲೆ.
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ :  
ಕಾಲೇಜು: ಮಹಾರಾಜ ಕಾಲೇಜು, ಮೈಸೂರು.
ಪದವಿ:  
 
ವೃತ್ತಿ:
ಓದು ಮುಗಿದ ಮೇಲೆ ಚಿಕ್ಕಮಗಳೂರಿಗೆ ಪಯಣ. ಕಾಫಿ ತೋಟದಲ್ಲಿ
ಪರಿಸರದೊಂಡಿಗೆ ಒಡನಾಟ, ಪೆಯಿಂಟಿಂಗ್,ಪೋಟೋಗ್ರಫಿ, ಫಿಲಾಸಫಿ, ಬರವಣಿಗೆ, ಪ್ರಚಲಿತ ಘಟನೆಗಳಿಗೆ ಪ್ರತಿಸ್ಪಂದನ
 
ಸಾಹಿತ್ಯಕೃತಿಗಳು :
ವಿಜ್ಞಾನ ಮತ್ತು ಪರಿಸರ ಬರಹ : ಮಿಸ್ಸಿಂಗ್ ಲಿಂಕ್, ದಿ ಗ್ರೇಟ್ ಎಸ್ಕೇಪ್ , ಪೆಪಿಲ್ಲಾನ್, ಹಕ್ಕಿ ಪುಕ್ಕ, ದಕ್ಷಿಣ ಭಾರತದ ಹಕ್ಕಿಗಳು, ವಿಸ್ಮಯ(ಭಾಗ ೧ಮತ್ತು ೨), ಫ್ಲೇಯಿಂಗ್ ಸಾಸರ್‍ಸ್(ಭಾಗ ೧ಮತ್ತು ೨), ಹೆಜ್ಜೆ ಮೂಡದ ಹಾದಿ, ಸಹಜ ಕೃಷಿ, ಮಿಲೇನಿಯಂ ಸೀರೀಸ್.
ಕಥಾ ಸಂಕಲನ: ಪರಿಸರದ ಕತೆ, ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟ್ ಆಫೀಸ್, ತಬರನ ಕತೆ, ಕಿರಗೂರಿನ ಗಯ್ಯಾಳಿಗಳು, ಕಾಡಿನ ಕತೆಗಳು(ಭಾಗ ೧ ಮತ್ತು ೨)
ಕಾದಂಬರಿ : ಮಾಯಾಲೋಕ, ರುದ್ರಪ್ರಯಾಗದ ಭಯಾನಕ ನರಭಕ್ಷಕ, ಚಿದಂಬರ ರಹಸ್ಯ, ಕರ್ವಾಲೋ, ಅಣ್ಣನ ನೆನಪು, ಜುಗಾರಿ ಕ್ರಾಸ್, ಸ್ವರೂಪ, ನಿಗೂಢ ಮನುಷ್ಯರು.
ಕವನ ಸಂಕಲನಗಳು : ಸೋಮುವಿನ ಸ್ವಗತಲಹರಿ ಮತ್ತು ಇತರ ಕವನಗಳು, ಬೃಹನ್ನಳೆ
ನಾಟಕಗಳು :
ಅನುವಾದಿತ ಕೃತಿಗಳು :  
ವಿಮರ್ಶಾ ಗ್ರಂಥಗಳು :  
ಜೀವನ ಚರಿತ್ರೆ : ಅಣ್ಣನ ನೆನಪು
ಪ್ರಬಂಧ :  
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
ಚಿದಂಬರ ರಹಸ್ಯ ಕೃತಿಗೆ ೧೯೮೫ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೮೭),
ಪಂಪ ಪ್ರಶಸ್ತಿ (೨೦೦೧),
ರಾಜ್ಯೋತ್ಸವ ಪ್ರಶಸ್ತಿ
ಅಬಚೂರಿನ ಪೋಸ್ಟ್ ಆಫೀಸ್ , ತಬರನ ಕತೆ, ಕುಬಿ ಮತ್ತು ಇಯಾಲ, ಕೃಷ್ಮೇಗೌಡನ ಆನೆ(?).ಕಾದಂಬರಿಗಳು ಸಿನೆಮಾಗಳಾಗಿವೆ.
ಜುಗಾರೀ ಕ್ರಾಸ್, ಚಿದಂಬರ ರಹಸ್ಯ, ಕೃಷ್ಣೇಗೌಡನ ಆನೆ, , ಯಮಳ ಪ್ರಶ್ನೆ, ಮಾಯಾಮೃಗ, ಕರ್ವಾಲೋ ನಾಟಕಗಳಾಗಿವೆ.
ತಬರನ ಕತೆ, ಕುಬಿ ಮತ್ತು ಇಯಾಲ ಕತೆ ಚಲನಚಿತ್ರಗಳಾಗಿ ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿವೆ.
 
ಪೂಚಂತೇ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :