ಗಳಗನಾಥ
 
ಸ್ವ-ವಿವರ
 
ಕಾವ್ಯನಾಮ : ಗಳಗನಾಥ
ನಿಜನಾಮ/ಪೂರ್ಣನಾಮ : ವೆಂಕಟೇಶ ತಿರಕೋ ಕುಲಕರ್ಣಿ ಗಳಗನಾಥ.
ಜನನ : ೦೫ ಜನವರಿ ೧೮೬೯.
ಮರಣ : ೨೨ ಏಪ್ರಿಲ್ ೧೯೪೨.
ತಂದೆ :  
ತಾಯಿ:  
ಜನ್ಮ ಸ್ಥಳ : ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕು ಗಳಗನಾಥ.
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ : ಗಳಗನಾಥ
ಪ್ರೌಢಶಾಲೆ : ಗಳಗನಾಥ, ಹಾವನೂರು ಗಳಲ್ಲಿ ಅಭ್ಯಾಸ ಮಾಡಿ ಮುಲ್ಕಿ ಪರೀಕ್ಷೆ ಮುಗಿಸಿದರು.
ಕಾಲೇಜು:  
ಪದವಿ:  
 
ವೃತ್ತಿ:
ನರೇಂದ್ರ, ಶಿರಗುಪ್ಪ, ಅಗಡಿ, ಹಾವೇರಿಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.
ಅಗಡಿಯ ಅನಂದವನ ಆಶ್ರಮದಲ್ಲಿ ಇದ್ದುಕೊಂಡು 'ಸದ್ಭೋದ ಚಂದ್ರಿಕೆ' ಎಂಬ ಮಾಸ ಪತ್ರಿಕೆ ಆರಂಭಿಸಿದರು.
ಹಾವೇರಿಯಿಂದ 'ಸದ್ಗುರು' ಪತ್ರಿಕೆ ನಡೆಸಿದರು.
 
ಸಾಹಿತ್ಯಕೃತಿಗಳು :
ಕಾದಂಬರಿ : ೧೮೯೮-ಪ್ರಬುದ್ಧ ಪದ್ಮನಯನೆ, ಕಮಲಕುಮಾರಿ, ರಾಣಿಮೃಣಾಲಿನಿ, ವೈಭವ,
೧೯೧೩-ಕುಮುದಿನಿ ಅಥವಾ ಬಾಲಕ್ಕೆ ಬಡಿದಾಟ.
ಧರ್ಮ ರಹಸ್ಯ ಅಥವಾ ಸತ್ಸಮಾಗಮ ಪ್ರಭಾವ,ಸತ್ವಸಾರ ಅಥವಾ ಶೌರ್ಯ ಸಂಜೀವಿನಿ, ತಿಲೋತ್ತಮೆ ಅಥವಾ ಸರಸ ಪ್ರೇಮ, ಕನ್ನಡಿಗರ ಕರ್ಮಕಥೆ,ಶಿವಪ್ರಭುವಿನ ಪುಣ್ಯ.
ಕುರುಕ್ಷೇತ್ರ, ಛತ್ರಪತಿ, ಮಾಧವಕರುಣಾವಿಲಾಸ, ಗೃಹಕಲಹ,ರಾಣಾ ರಾಜಸಿಂಹ, ಧಾರ್ಮಿಕ ತೇಜ ಅಥವಾ ಪಹಿತಾ ದಕ್ಷತಾ, ಸಂಸಾರ ಸುಖ. ಸ್ವರಾಜ್ಯ ಸುಗಂಧಾ, ಸತ್ವಾದರ್ಶ, ದುರ್ಗದ ಬಿಚ್ಚುಗತ್ತಿ-೧, ಭಗವತೀ, ಕಾತ್ಯಾಯಿನಿ-ಗಿರಿಜಾಕಲ್ಯಾಣ, ಉತ್ತಮರಾಮ ಚರಿತ್ರ. ನಳಚರಿತ್ರೆ, ಚಿದಂಬರಚರಿತ್ರ,ಭಾಗವತಾಮೃತ, ಶೈವ ಸುಧಾರ್ಣವ, ತುಲಸೀರಾಮಾಯಣ, ಮಹಾಭಾರತ(ಆದಿ ಪರ್ವ ಮತ್ತು ಸಭಾ ಪರ್ವ). ನಿರ್ಯಾಣ ಮಹೋತ್ಸವ, ಸದ್ಗುರು ಪ್ರಭಾವ,
ಕಲೆ ಕುಠಾರ-೧, ದಾಂಪತ್ಯ, ಕುಟುಂಬ,ಸುಂದರ ಲೇಖ ಸಮುಚ್ಚಯ, ನಿಬಂಧ ಶಿಕ್ಷಣ, ಕನ್ಯಾಶಿಕ್ಷಣ, ರಜ ನಿಷ್ಠೆ, ಶ್ರೇಷ್ಠಸದುಪದೇಶ, ಬ್ರಾಹ್ಮಣ ಪ್ರಾಪ್ತಿ ಸಾಧನೆ.
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೮೯೮ರಲ್ಲಿ ಬರೆದ 'ಪ್ರಬುದ್ಧ ಪದ್ಮನಯನೆ' ಎಂಬ ಪ್ರಥಮ ಕಾದಂಬರಿಗೆ ಕರ್ನಾಟಕ ವಿದ್ಯಾವರ್ಧಕ ಬಹುಮಾನ ಪಡೆದರು.
 
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :