ಜಿ.ಎಸ್.ಸಿದ್ಧಲಿಂಗಯ್ಯ
 
ಸ್ವ-ವಿವರ
 
ಕಾವ್ಯನಾಮ :  
ನಿಜನಾಮ/ಪೂರ್ಣನಾಮ :  
ಜನನ : ೨೦ ಫೆಬ್ರವರಿ ೧೯೩೧.
ತಂದೆ :  
ತಾಯಿ:  
ಜನ್ಮ ಸ್ಥಳ : ಬೆಳ್ಳಾವೆ, ತುಮಕೂರು ಜಿಲ್ಲೆ.
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ :  
ಕಾಲೇಜು: ೧೯೫೫ರಲ್ಲಿ ಬಿ.ಎ(ಆನರ್ಸ್), ಮೈಸೂರು ವಿಶ್ವವಿದ್ಯಾನಿಲಯ
ಪದವಿ: ೧೯೬೧ರಲ್ಲಿ ಕನ್ನಡ ಎಂ.ಎ. ಪದವಿ ಗಳಿಸಿದರು.
 
ವೃತ್ತಿ:
ಸರ್ಕಾರಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.
೧೯೮೮ರಲ್ಲಿ ಕಾಲೇಜು ಶಿಕ್ಷಣಾ ಇಲಾಖೆಯ ನಿರ್ದೇಶಕರಾದರು.
೧೯೭೪ರಲ್ಲಿ ಚಿತ್ರದುರ್ಗದಲ್ಲಿ ಹಿಂದುಳಿದ ಜಾತಿ/ವರ್ಗದವರಿಗೆ ವಸತಿ ಶಾಲೆ ಪ್ರಾರಂಭಿಸಿದರು.
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು: ೧೯೫೯ರಲ್ಲಿ ಮೊದಲ ಕೃತಿ 'ಮಹಾನುಭಾವ ಬುದ್ಧ' ಪ್ರಕಟವಾಯಿತು.
ಕಥನಕವನಗಳು: ಮಹಾನುಭಾವಬುದ್ಧ, ಕವಿ ಲಕ್ಷ್ಮೀಶ, ಚಾಮರಸ, ರಸಗಂಗೆ, ಉತ್ತರ, ಚಿತ್ರ ವಿಚಿತ್ರ, ಐವತ್ತರ ನೆರಳು, ಋಷ್ಯಶೃಂಗ, ಪಂಚಮುಖ.
ಕಾದಂಬರಿ :  
ಕವನ ಸಂಕಲನಗಳು/ಕಾವ್ಯ: ಹೊಸಗನ್ನಡ ಕಾವ್ಯ.
ವಿಮರ್ಶಾ ಗ್ರಂಥಗಳು : ವಚನಸಾಹಿತ್ಯ- ಒಂದು ಇಣುಕು ನೋಟ.
ಶತಾಬ್ದಿ ದೀಪ.
ಜಂಗಮ ಜ್ಯೋತಿ
ಅಣ್ಣನ ನೂರೊಂದು ವಚನಗಳು.
ಪ್ರಬಂಧ :  
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೮೯-೧೯೯೨ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು.
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :