ಎಚ್.ವಿ.ನಂಜುಂಡಯ್ಯ
 
ಸ್ವ-ವಿವರ
 
ಕಾವ್ಯನಾಮ :  
ನಿಜನಾಮ/ಪೂರ್ಣನಾಮ : ಹೆಬ್ಬೆಳಲು ವೇಲ್ಪನೂರು ನಂಜುಂಡಯ್ಯ
ಜನನ : ೧೮೬೦ ಅಕ್ಟೋಬರ್ ೧೩.
ಮರಣ : ೧೯೨೦ ಮೇ ೭
ತಂದೆ :  
ತಾಯಿ:  
ಜನ್ಮ ಸ್ಥಳ : ಮೈಸೂರು.
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ :  
ಕಾಲೇಜು: ೧೮೮೦ ರಲ್ಲಿ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಿಂದ ಬಿ.ಎ
ಪದವಿ: ೧೮೮೩ರಲ್ಲಿ ಬಿ.ಎಲ್
೧೮೮೫ ರಲ್ಲಿ ಎಂ.ಎ ಪದವಿ.
೧೮೯೩ ರಲ್ಲಿ ಎಂ.ಎಲ್ ಪದವಿ ಪಡೆದರು
 
ವೃತ್ತಿ:
೧೯೮೫ರಲ್ಲಿ ನಂಜನಗೂಡಿನಲ್ಲಿ ಮುನ್ಸೀಫ್ ಆದರು.
೧೯೮೬ರಲ್ಲಿ ಅಸಿಸ್ಟೆಂಟ್ ಕಮೀಷಿನರಾದರು.
೧೯೦೪ರಲ್ಲಿ ಮೈಸೂರು ಸರ್ಕಾರದ ಚೀಫ್ ಕೋರ್ಟಿನ ನ್ಯಾಯಾಧೀಶರಾಗಿ, ಮುಖ್ಯನ್ಯಾಯಾಧೀಶರಾಗಿ ೧೯೧೬ ರಲ್ಲಿ ನಿವೃತ್ತರಾದರು.
೧೯೧೬-೧೯೨೦ರವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಥಮ ಕುಲಪತಿಯಾಗಿ ಸೇವಿ ಸಲ್ಲಿಸಿದರು.
೧೯೧೫-೧೯೨೦ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು.
 
ಸಾಹಿತ್ಯಕೃತಿಗಳು :
ಆರ್ಥಿಕ ಲೇಖನಗಳು: ಲೇಖ್ಯ ಬೋಧಿನಿ, ವ್ಯವಹಾರ ದೀಪಿಕೆ(೧೮೯೦)
೧೯೦೧-ಅರ್ಥಶಾಸ್ತ್ರ
೧೯೧೭-ವ್ಯವಹಾರ ಧರ್ಮಶಾಸ್ತ್ರ.
ಇತರ ಲೇಖನಗಳು: ರಾತ್ರಿಯಲ್ಲಿ ಕಂಬನಿ.
ಟಿಯರ್ಸ್ ಇನ್ ದಿ ನೈಟ್, ಮೈಸೂರ್ ಟ್ರೈಬ್ ಅಂಡ್ ಕ್ಯಾಸ್ಟ್.
ಕಾದಂಬರಿ :  
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೧೫, ೧೯೧೬ ಮತ್ತು ೧೯೧೭ರಲ್ಲಿ ಕ್ರಮವಾಗಿ ಬೆಂಗಳೂರು, ಮೈಸೂರಿನಲ್ಲಿ ನಡೆದ ಮೊದಲ ೩ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
 
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :