ಟಿ. ಪಿ. ಕೈಲಾಸಂ
 
ಸ್ವ-ವಿವರ
 
ಕಾವ್ಯನಾಮ : ಟಿಪಿಕೆ
ನಿಜನಾಮ/ಪೂರ್ಣನಾಮ : ತ್ಯಾಗರಾಜ ಪರಮಶಿವ ಕೈಲಾಸಂ
ಜನನ : ೧೮೮೫
ಮರಣ : ೧೯೪೬ ನವೆಂಬರ್ ೨೩/೨೪
ತಂದೆ : ಪರಮಶಿವ ಅಯ್ಯರ್
ತಾಯಿ:  
ಜನ್ಮ ಸ್ಥಳ :  
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ :  
ಕಾಲೇಜು:  
ಪದವಿ: ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ತೆರಳಿ ಏಳು ವರ್ಷಗಳಿದ್ದರು.
 
ವೃತ್ತಿ:
ಭೂ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದರು.
 
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು: ತಾವರೆಕೆರೆ- ಕಥಾ ಸಂಗ್ರಹ.
ಕಥನಕವನಗಳು: ತಿಪ್ಪಾರಳ್ಳಿ, ಕೋಳಿಕೆರಂಗ
ನಾಟಕಗಳು : ಟೊಳ್ಳುಗಟ್ಟಿ, ಗಂಡಸ್ಕತ್ರಿ, ತಾಳಿಕಟ್ಟೊಕ್ಕೂಲ್ಲೇನೆ, ಅಮ್ಮಾವ್ರ ಗಂಡ
ಕೀಚಕ, ಕರ್ಣ- ಇಂಗ್ಲೀಷ್ ನಾಟಕಗಳು
ಪೋಲಿಕಿಟ್ಟಿ, ಹೋಂರೂಲ್, ಸಾತುಪಾತುತೌರ್ಮನೆ, ಬಂಡ್ವಾಳಿಲ್ಲದ ಬಡಾಯಿ,
ನಮ್ ಕ್ಲಬ್ಬು, ಬಹಿಷ್ಕಾರ
 
ಪ್ರಶಸ್ತಿ, ಪುರಸ್ಕಾರ, ಬಿರುದು:
ಕನ್ನಡದ ಪ್ರಹಸನ ಪ್ರಪಿತಾಮಹ ಎಂಬ ಬಿರುದು ಗಳಿಸಿದರು.
೧೯೪೫ ರಲ್ಲಿ ಮದರಾಸಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
 
ಟಿಪಿಕೆ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
ಕೈಲಾಸಂ ಜೋಕ್ಸ್, ಸಾಂಗ್ಸು
ಕನ್ನಡ ಪ್ರಹಸಿನ ಪಿತಾಮಹ ಮಾಲಿಕೆ- ಬಿ. ಎಸ್. ಕೇಶವರಾವ್
ಕವಿ ಸಂದೇಶ :