ರೊದ್ದ ಶ್ರೀನಿವಾಸರಾಯ
 
ಸ್ವ-ವಿವರ
 
ಕಾವ್ಯನಾಮ :  
ನಿಜನಾಮ/ಪೂರ್ಣನಾಮ :  
ಜನನ : ೧೭ಸೆಪ್ಟಂಬರ್ ೧೮೫೦
ಮರಣ : ೧೯೨೯.
ತಂದೆ :  
ತಾಯಿ:  
ಜನ್ಮ ಸ್ಥಳ/ಊರು: ಆಂಧ್ರದ ಅನಂತಪುರಜಿಲ್ಲೆಯ ಪೆನುಗೊಂಡ ಬಳಿಯ 'ರೊದ್ದಂ'ಮನೆತನದಲ್ಲಿ.ಮದಿಹಾಳ, ಧಾರವಾಡ.
ಮನೆ,ಮನೆತನ: 'ರೊದ್ದಂ'ಮನೆತನ
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ : ೧೮೭೦ ರಲ್ಲಿ ಮೆಟ್ರಿಕ್-ಪುಣೆಯ ಪ್ರೌಢಶಾಲೆಯಲ್ಲಿ.
ಕಾಲೇಜು:  
ಪದವಿ:  
 
ವೃತ್ತಿ:
೧೮೭೯-ಕಾರವಾರದ ಪ್ರೌಢಶಾಲೆಯಲ್ಲಿ ಅಧ್ಯಾಪಕರಾದರು.
ಧಾರವಾಡ ಜಿಲ್ಲೆಯ ಶಿಕ್ಷಣಾಧಿಕಾರಿಗಳಾಗಿ,ಧಾರವಾಡದ ಟ್ರೈನಿಂಗ್ ಕಾಲೇಜಿನ ಪಿನ್ಸಿಪಾಲರಾಗಿ ಸೇವೆ ಸಲ್ಲಿಸಿದರು.
೧೯೧೭ರಲ್ಲಿ ಧಾರವಾಡದಲ್ಲಿ ಕರ್ನಾಟಕ ಕಾಲೇಜಿನ ಸ್ಥಾಪನೆಗೆ ಕಾರಣರಾದರು.
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು:  
ಕಥನಕವನಗಳು: ನಂದಿನಿ(ಬುದ್ಧ ಚರಿತ್ರೆ).
ಕಾದಂಬರಿ :  
ವಿಮರ್ಶಾ ಗ್ರಂಥಗಳು : ಸ್ತ್ರೀ ಶಿಕ್ಷಣದ ಅವಶ್ಯಕತೆ
ಪ್ರಬಂಧ :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೦೯- ಬ್ರಿಟಿಷ್ ಸರ್ಕಾರದಿಂದ 'ರಾವ್ ಬಹದ್ದೂರ್' ಪ್ರಶಸ್ತಿ
೧೯೨೩ ರಲ್ಲಿ 'ದಿವಾನ್ ಬಹದ್ದೂರ್' ಪ್ರಶಸ್ತಿ ಪಡೆದರು
೧೯೨೦ರಲ್ಲಿ ಹೊಸಪೇಟೆಯಲ್ಲಿ ನಡೆದ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :