ಹರಿಹರ
 
ಸ್ವ-ವಿವರ
 
ಕಾವ್ಯನಾಮ :  
ನಿಜನಾಮ/ಪೂರ್ಣನಾಮ :  
ಜನನ/ಕಾಲ : ೧೨ ನೇ ಶತಮಾನ
ತಂದೆ :  
ತಾಯಿ:  
ಜನ್ಮ ಸ್ಥಳ :  
ಮನೆ,ಮನೆತನ :  
ಪತ್ನಿ :  
ಮಕ್ಕಳು :  
 
ವಿದ್ಯಾಭ್ಯಾಸ :
ಮಾಯದೇವನಿಂದ ವಿದ್ಯೆಯನ್ನು ಪಡೆದನು
 
ವೃತ್ತಿ:
ಕರಣಿಕನಾಗಿ ಹೊಯ್ಸಳ ಬಲ್ಲಾಳನಾದ ನರಸಿಂಹನ ಬಳಿಯಲ್ಲಿ ದುಡಿದನು
 
ಸಾಹಿತ್ಯಕೃತಿಗಳು :
ಗಿರಿಜಾಕಲ್ಯಾಣ-ಚಂಪೂ ಕಾವ್ಯ ಶೈಲಿಯಲ್ಲಿ ಬರೆದ ಶಿವ ಪಾರ್ವತಿಯ ವಿವಾಹದ ಚಿತ್ರಣವಿರುವ ಈತನ ಪ್ರಸಿದ್ಧ ಕೃತಿ.
ಬಸವರಾಜ ದೇವರ ರಗಳೆ-ಬಸವಣ್ಣನವರ ಜೀವನ ವೃತ್ತಾಂತವನ್ನು ವಿವರಿಸಿದ್ದಾನೆ
ಇದಲ್ಲದೆ ೧೦೬ ರಗಳೆಗಳನ್ನು ಬರೆದಿದ್ದಾನೆ.
ಪಂಪಾಶತಕ, ರಿಕ್ಷಾಶತಕ, ಮುಡಿಗೆಯ ಅಷ್ಟಕ-ಇತರ ಕೃತಿಗಳು
 
ಪ್ರಶಸ್ತಿ, ಪುರಸ್ಕಾರ, ಬಿರುದು:
ರಗಳೆಕವಿ
ಪಂಪಾವತಿಯ ವರಪುತ್ರ
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :