ಜಿ.ಎಸ್. ಆಮೂರ(G S Amoora)
 
ಸ್ವ-ವಿವರ
 
ಕಾವ್ಯನಾಮ :  
ನಿಜನಾಮ/ಪೂರ್ಣನಾಮ : ಜಿ. ಸೂರಣಗಿ ಆಮೂರ.
ಜನನ : ೧೯೨೫
ಮರಣ :  
ತಂದೆ :  
ತಾಯಿ:  
ಜನ್ಮ ಸ್ಥಳ : ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕು ಸೂರಣಗಿ
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ :  
ಕಾಲೇಜು: ಮುಂಬೈ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ
ಪದವಿ: ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ. ಪದವಿ
 
ವೃತ್ತಿ:
ಗದಗಿನ ತೋಂಟಾದಾರ್ಯ ಕಾಲೇಜು, ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು
ಔರಂಗಾಬಾದಿನ ಮರಾಠ ವಿಶ್ವವಿದ್ಯಾನಿಲಯದ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದರು.
 
ಸಾಹಿತ್ಯಕೃತಿಗಳು :
ವಿಮರ್ಶೆ, ಪ್ರಬಂಧಗಳು: ಕೃತಿ ಪರೀಕ್ಷೆ, ಸಮಕಾಲೀನ ಕಥೆ, ಕಾದಂಬರಿ, ಕನ್ನಡ ಕಾದಂಬರಿ ಬೆಳವಣಿಗೆ.
ಕನ್ನಡಕಥನ ಸಾಹಿತ್ಯ ಕಾದಂಬರಿ, ಅರ್ಥಲೋಕ ವ್ಯವಸಾಯ.
ಭುವನದ ಭಾಗ್ಯ- ಬೇಂದ್ರೆಯವರ ಸಾಹಿತ್ಯಕೃತಿಗಳ ವಿಮರ್ಶಾ ಗ್ರಂಥ.
ಶ್ರೀರಂಗರ ಸಾರಸ್ವತ ಸಮೀಕ್ಷೆ.
ಅಮೃತವಾಹಿನಿ.
ಕಥನಕವನಗಳು:  
ಅನುವಾದಿತ ಕೃತಿಗಳು :  
ಜೀವನ ಚರಿತ್ರೆ : ಆ.ನ. ಕೃಷ್ಣರಾಯ
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
ಭುವನದ ಭಾಗ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.
 
 
ಆಮೂರರವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :