ಆರ್. ನರಸಿಂಹಾಚಾರ್
 
ಸ್ವ-ವಿವರ
 
ಕಾವ್ಯನಾಮ :  
ನಿಜನಾಮ/ಪೂರ್ಣನಾಮ :  
ಜನನ : ೦೯ ಏಪ್ರಿಲ್ ೧೮೬೦.
ಮರಣ : ೦೬ ಡಿಸೆಂಬರ್ ೧೯೩೬.
ತಂದೆ : ತಿರುನಾರಾಯಣ ಪೆರುಮಾಳ್.
ತಾಯಿ: ತಿಂಗಮ್ಮಾಳ್.
ಜನ್ಮ ಸ್ಥಳ : ಶ್ರೀರಂಗಪಟ್ಟಣ ತಾಲ್ಲೂಕಿನ ಮಂಡ್ಯದಕೊಪ್ಪಲು.
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ : ಮೆಟ್ರಿಕ್ಯುಲೇಷನ್ -ಮದ್ರಾಸ್.
ಕಾಲೇಜು: ೧೮೮೨ರಲ್ಲಿ ಬಿ.ಎ -ಸೆಂಟ್ರಲ್ ಕಾಲೇಜ್, ಬೆಂಗಳೂರು
ಪದವಿ: ೧೮೯೩ರಲ್ಲಿ ಎಂ.ಎ- ಮದರಾಸು ವಿ ವಿ.
 
ವೃತ್ತಿ:
ಚಿಕ್ಕಮಗಳೂರು ಮತ್ತು ಶಿವಮೊಗ್ಗ ಪ್ರೌಢಶಾಲೆಗಳಲ್ಲಿ ಅಧ್ಯಾಪಕರಾಗಿ ದುಡಿದರು.
ಮೈಸೂರಿನ ಮಹಾರಾಜಾ ಕಾಲೇಜ್, ಮಹಾರಾಣಿ ಕಾಲೇಜಿನಲ್ಲೂ ಅಧ್ಯಾಪಕರಾಗಿದ್ದರು.
೧೯೦೬ರಲ್ಲಿ ಪ್ರಾಂತ್ಯ ಸಂಶೋಧನೆ ಇಲಾಖೆಯ ಮುಖ್ಯಾಧಿಕಾರಿಗಳಾಗಿದ್ದರು, ೧೯೨೨ ರಲ್ಲಿ ನಿವೃತ್ತರಾದರು.
೧೯೦೭ರಲ್ಲಿ ರಾಯಲ್ ಏಷ್ಯಾಟಿಕ್ ಸೊಸೈಟಿಯ ಗೌರವ ಸದಸ್ಯತ್ವ.
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು: ೧೯೧೧-ನೀತಿ ಮಂಜರಿ, ೧೮೯೮-ನಗೆಗಡಲು.
ಕಥನಕವನಗಳು: ಕರ್ನಾಟಕ ಕವಿ ಚರಿತ್ರೆ(೩ ಸಂಪುಟ).
ಕಾದಂಬರಿ :  
ಕವನ ಸಂಕಲನಗಳು : ೧೯೨೩-ಶಾಸನ ಪದ್ಯಮಂಜರಿ,ಕಾವ್ಯಾಲೋಕನ.
ಅನುವಾದಿತ ಕೃತಿಗಳು : ಆಂಗ್ಲ ಭಾಷೆಯಲ್ಲಿ ರಚಿಸಿದ ಕೃತಿಗಳು-History of kannada literature, Hisory of kannada language, Epigraphyka karnatika.
ವಿಮರ್ಶಾ ಗ್ರಂಥಗಳು : ಭಾಷಾಭೂಷಣ, ಶಬ್ದಾನುಶಾಸನ.
ಪ್ರಬಂಧ :  
ಸಂಪಾದಿತಕೃತಿಗಳು : ಸಹಸ್ರಾರು ಶಾಸನಗಳನ್ನು ಸಂಗ್ರಹಿಸಿದರು, ಅನೇಕ ಸಂಶೋಧನಾ ಲೇಖನಗಳನ್ನು 'ಇಂಡಿಯನ್ ಆಂಟಿಕ್ವೆರಿ', 'ಮಿಥಿಕ್ ಸೊಸೈಟಿ' ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಿಸಿದರು.
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೧೩ ರಲ್ಲಿಮೈಸೂರು ಮಹಾರಾಜರಿಂದ 'ಪ್ರಾಕ್ತನ ವಿಮರ್ಶವಿಚಕ್ಷಣ' ಪ್ರಶಸ್ತಿ.
೧೯೧೬ ರಲ್ಲಿ ಬ್ರಿಟಿಷ್ ಸರ್ಕಾರದಿಂದ ರಾವ್ ಬಹದ್ದೂರ್ ಪ್ರಶಸ್ತಿ.
೧೯೨೨ರಲ್ಲಿ ಕಲಕತ್ತಾದ ಅಖಿಲ ಭಾರತ ಸಾಹಿತ್ಯಸಂಘದಿಂದ 'ಕರ್ನಾಟಕ ಪ್ರಾಚ್ಯ ವಿದ್ಯಾ ವೈಭವ' ಬಿರುದು.
೧೯೩೪ ರಲ್ಲಿ ಭಾರತ ಸರ್ಕಾರದಿಂದ 'ಮಹಾಮಹೋಪಾಧ್ಯಯ' ಪ್ರಶಸ್ತಿ.
 
ಆರ್.ನರಸಿಂಹಾಚಾರ್ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :