ಡಾ. ತಿಪ್ಪೇರುದ್ರಸ್ವಾಮಿ
 
ಸ್ವ-ವಿವರ
 
ಕಾವ್ಯನಾಮ :  
ನಿಜನಾಮ/ಪೂರ್ಣನಾಮ : ಹೊನ್ನಾಳಿ ತಿಪ್ಪೇರುದ್ರಸ್ವಾಮಿ.
ಜನನ : ೦೩ ಫೆಬ್ರವರಿ ೧೯೨೮.
ಮರಣ : ೧೯೯೪
ತಂದೆ : ಚನ್ನಮಲ್ಲಯ್ಯ
ತಾಯಿ: ಗೌರಮ್ಮ
ಜನ್ಮ ಸ್ಥಳ : ಹೊನ್ನಾಳಿ, ಶಿವಮೊಗ್ಗ.
ಮನೆ, ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ : ಶಿರಾಳಕೊಪ್ಪ, ಆನವಟ್ಟಿ, ತೀರ್ಥಹಳ್ಳಿ, ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಓದಿದರು.
ಪ್ರೌಢಶಾಲೆ :  
ಕಾಲೇಜು: ೧೯೫೧- ಬಿ.ಎ
ಪದವಿ: ೧೯೫೨- ಎಂ.ಎ. ಪದವಿ ಗಳಿಸಿದರು.
 
ವೃತ್ತಿ:
೧೯೫೨ರಲ್ಲಿ ಅಧ್ಯಾಪಕರಾಗಿ ಹಾಸನ, ಮೈಸೂರು, ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿದರು.
೧೯೭೫ರಲ್ಲಿ ಶಿವಮೊಗ್ಗ (ಬಿ.ಆರ್. ಪ್ರಾಜೆಕ್ಟ್)ದ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ದುಡಿದರು.
ಹಲವು ವರ್ಷ ಮೈಸೂರಿನ ಗಾಂಧಿಭವನ ನಿರ್ದೇಶಕರಾಗಿದ್ದರು.
೧೯೮೭ ರಲ್ಲಿ ಮೈಸೂರಿನ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ನಿವೃತ್ತರಾದರು
 
ಸಾಹಿತ್ಯಕೃತಿಗಳು :
೧೯೬೩- ಶರಣ ಅನುಭಾವ ಸಾಹಿತ್ಯ.
೧೯೬೩- ವಚನಗಳಲ್ಲಿ ವೀರಶೈವ ಧರ್ಮ
೧೯೬೩- ಶೂನ್ಯ ಸಂಸ್ಕೃತಿ ಸಮೀಕ್ಷೆ.
೧೯೬೩- ಶೂನ್ಯ ತತ್ವ ವಿಕಾಸ.
೧೯೬೩- ಶೂನ್ಯ ಸಂಪಾದನೆ.
೧೯೭೩- ಶೂನ್ಯ ಸಂಪಾದನೆ -ವಿವರಣಾತ್ಮಕ ಪರಿಚಯ.
೧೯೭೦- ಸಾಹಿತ್ಯ ವಿಮರ್ಶೆಯ ಮೂಲ ತತ್ವಗಳು.
೧೯೬೯-ಕುವೆಂಪು ಅವರ ನಾಟಕಗಳು.
೧೯೬೦-ಕನ್ನಡದಲ್ಲಿ ಅನುಭಾವ ಸಾಹಿತ್ಯ.
೧೯೭೦- ಭೀಮಕವಿ, ಚಾಮರಸ.
೧೯೬೧-ತೌಲನಿಕ ಕಾವ್ಯ ಮೀಮಾಂಸೆ, ಸಾಹಿತ್ಯ ಚಿತ್ರಗಳು.
೧೯೬೪- ಪ್ರಸಾದ.
೧೯೬೬- ತಪೋರಂಗ, ಶಿಸ್ತುಗಾರ ಶಿವಪ್ಪನಾಯಕ.
೧೯೭೩- ಶರಣರ ಮೂರು ನಾಟಕಗಳು.
೧೯೬೦- ವಿಧಿ ಪಂಜರ.
೧೯೬೭- ನಿಜಗುಣ ಶಿವಯೋಗಿ, ಪರಿಪೂರ್ಣದೆಡೆಗೆ, ಸತ್ಯಾಶ್ರಮ ಸಾಮ್ರಾಜ್ಯ.
೧೯೬೯-ವಿಜಯ ಕಲ್ಯಾಣ.
೧೯೭೧- ಕದಳಿ ಕರ್ಪೂರ.
೧೯೭೧- ಜ್ಯೋತಿ ಬೆಳಗುತಿದೆ.
೧೯೭೨-ವಚನ ವಿರೂಪಾಕ್ಷ.
೧೯೭೨- ಕರ್ತಾರನ ಕಮ್ಮಟ.
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೫೯- ಪರಿಪೂರ್ಣದೆಡೆಗೆ ಕೃತಿಗೆ ರಾಜ್ಯ ಸಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತು.
೧೯೬೯- ಕರ್ನಾಟಕ ಸಂಸ್ಕೃತಿ ಸಮೀಕ್ಷೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿತು.
೧೯೮೮ ರಲ್ಲಿ ಶಿವಚಿಂತನ ಸಂಭಾವನಾ ಗ್ರಂಥ ಪ್ರಕಟವಾಯಿತು.
ಇಳಕಲ್ಲಿನ ಪೀಠಾಧಿಪತಿಗಳ ರೂಪಾಯಿ ನಾಣ್ಯಗಳ 'ತುಲಾಭಾರ ಸನ್ಮಾನ' ಪಡೆದರು.
 
ಡಾ. ತಿಪ್ಪೇರುದ್ರಸ್ವಾಮಿಯವರನ್ನು ಕುರಿತು ಪ್ರಕಟಿತ ಪ್ರಮುಖ ಲೇಖನಗಳು
ಶಿವ ಚಿಂತನ.
 
ಕವಿ ಸಂದೇಶ :