ಜಿ.ಶಂ. ಪರಮಶಿವಯ್ಯ
 
ಸ್ವ-ವಿವರ
 
ಕಾವ್ಯನಾಮ : ಜೀಶಂಪ.
ನಿಜನಾಮ/ಪೂರ್ಣನಾಮ : ಜೀರಹಳ್ಳಿ ಶಂ. ಪರಮಶಿವಯ್ಯ.
ಜನನ : ೧೯೩೩
ಮರಣ :  
ತಂದೆ :  
ತಾಯಿ:  
ಜನ್ಮ ಸ್ಥಳ : ಮಂಡ್ಯ ಜಿಲ್ಲೆಯ ಅಂಬರ ಜೀರಹಳ್ಳಿ.
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ :  
ಕಾಲೇಜು:  
ಪದವಿ: ಎಂ.ಎ, ಪಿ.ಎಚ್.ಡಿ.
 
ವೃತ್ತಿ:
ವೃತ್ತಿಯಲ್ಲಿ ಪ್ರಾಧ್ಯಾಪಕರು
 
 
ಸಾಹಿತ್ಯಕೃತಿಗಳು :
ಜಾನಪದ ವಿಮರ್ಶೆ, ಪ್ರಬಂಧಗಳು: ಜಾನಪದ ಸಾಹಿತ್ಯ ಆಸಕ್ತಿಯ ವಿಷಯ, ಜಾನಪದ ಸಂಗಮ, ದಕ್ಷಿಣ ಕರ್ನಾಟಕದ ಜಾನಪದ ಪ್ರಕಾರಗಳು, ಕನ್ನಡ ಒಗಟುಗಳು, ಕೆಲವು ಜಾನಪದ.
ಸಹ್ಯಾದ್ರಿ, ಸಾಹಸ ಯಾತ್ರೆ, ನಾಗರವಲ್ಲಿ, ಕಬ್ಬಿನ ಹಾಲು -ಪ್ರಬಂಧಗಳು.
ಕವನ ಸಂಕಲನಗಳು : ಜೀವನ ಗೀತ, ದಿಬ್ಬದಾಚೆ.
ಜೀವನ ಚರಿತ್ರೆ : ಉಕ್ಕಿನ ಮನುಷ್ಯ, ಬೆಳಗೊಳದ ಗೊಮ್ಮಟೇಶ.
ಕಥನಕವನಗಳು:  
ಕಾದಂಬರಿ :  
ಅನುವಾದಿತ ಕೃತಿಗಳು :
ಪ್ರಬಂಧ :  
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
ಫಿನ್‌ಲ್ಯಾಂಡಿನ ಜಾನಪದ ಪ್ರಶಸ್ತಿ ಗಳಿಸಿದ್ದಾರೆ.
 
ಕವಿ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :