ಡಾ. ಚಂದ್ರಶೇಖರ ಕಂಬಾರ
 
ಸ್ವ-ವಿವರ
 
ಕಾವ್ಯನಾಮ :  
ನಿಜನಾಮ/ಪೂರ್ಣನಾಮ :  
ಜನನ : ೦೨ ಜನವರಿ ೧೯೩೮.
ತಂದೆ : ಬಸವಣ್ಣೆಪ್ಪ ಕಂಬಾರ.
ತಾಯಿ: ಚೆನ್ನವ್ವ.
ಜನ್ಮ ಸ್ಥಳ : ಘೋಡಗೇರಿ ಗ್ರಾಮ, ಬೆಳಗಾವಿ ಜಿಲ್ಲೆ.
ಮನೆ,ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ :  
ಕಾಲೇಜು: ಬಿ.ಎ.- ಬೆಳಗಾವಿ ಲಿಂಗರಾಜ ಕಾಲೇಜು
ಪದವಿ: ೧೯೬೨ರಲ್ಲಿ ಕರ್ನಾಟಕ ವಿ.ವಿಯಿಂದ ಎಂ.ಎ ಪದವಿ
 
ವೃತ್ತಿ:
ಬೆಂಗಳೂರು ವಿ.ವಿ.ಯಲ್ಲಿ ಅಧ್ಯಾಪಕರಾಗಿ ದುಡಿದರು.
ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು
ಈಗ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದಾರೆ.
ಕನ್ನಡ ಜಾನಪದ ವಿಶ್ವಕೋಶದ ಸಂಪಾದಕರಾಗಿದ್ದಾರೆ.
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು: ಋಷ್ಯಶೃಂಗ, ಜೈಸಿದ ನಾಯಕ, ಜೋಕುಮಾರಸ್ವಾಮಿ, ತಕರಾರಿನವನು, ಸಿರಿಸಂಪಿಗೆ
ಕಥನಕವನಗಳು:  
ಕಾದಂಬರಿ : ಜಿ.ಕೆ. ಮಾಸ್ತರ ಪ್ರಣಯ ಪ್ರಸಂಗ, ನಾರ್ಪಿಸಸ್.
ಕವನ ಸಂಕಲನಗಳು :  
ನಾಟಕಗಳು : ಉತ್ತರ ಕರ್ನಾಟಕದ ಜನಪದ ರಂಗಭೂಮಿ, ಕರಿಮಾಯಿ, ಸಿಂಗಾರವ್ವ ಮತ್ತು ಅರಮನೆ, ಕಾಡುಕುದುರೆ.
ಅನುವಾದಿತ ಕೃತಿಗಳು :  
ವಿಮರ್ಶಾ ಗ್ರಂಥಗಳು :  
ಜೀವನ ಚರಿತ್ರೆ :  
ಪ್ರಬಂಧ :  
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
೧೯೧೧ -'ಸಿರಿಸಂಪಿಗೆ'- ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕೇರಳದ ಕುಮಾರ್ ಆಶನ್ ಪ್ರಶಸ್ತಿ
ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ
ರಾಜ್ಯ ಅಕಾಡೆಮಿ ಪ್ರಶಸ್ತಿ
ಜೋರೊವ ಪ್ರಶಸ್ತಿಗಳು ಸಂದಿದೆ.
 
ಕಂಬಾರರ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :