ಹಾ.ಮಾ.ನಾಯಕ
 
ಸ್ವ-ವಿವರ
 
ಕಾವ್ಯನಾಮ : ಹಾಮಾನಾ.
ನಿಜನಾಮ/ಪೂರ್ಣನಾಮ : ಹಾರೋಗದ್ದೆ ಮಾನಪ್ಪ ನಾಯಕ.
ಜನನ : ೧೯೩೧.
ಮರಣ : ೨೦೦೦
ತಂದೆ :  
ತಾಯಿ:  
ಜನ್ಮ ಸ್ಥಳ :  
ಮನೆ, ಮನೆತನ :  
ಪತ್ನಿ :  
ವಿವಾಹವಾದ ದಿನ :  
ಮಕ್ಕಳು :  
 
ವಿದ್ಯಾಭ್ಯಾಸ :
ಪ್ರಾಥಮಿಕ :  
ಪ್ರೌಢಶಾಲೆ :  
ಕಾಲೇಜು: ಎಂ. ಎ.
ಪದವಿ: ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದಿಂದ ಕನ್ನಡಸಾಹಿತ್ಯ ಹಾಗೂ ಆಡು ಭಾಷೆ ಎಂಬ ಪ್ರಬಂಧಕ್ಕಾಗಿ ಪಿ.ಎಚ್.ಡಿ ಪಡೆದರು.
 
ವೃತ್ತಿ:
ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು.
ಗುಲ್ಬರ್ಗಾ ವಿಸ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು.
 
ಸಾಹಿತ್ಯಕೃತಿಗಳು :
ಸಣ್ಣಕಥೆಗಳು: ನಮ್ಮ ಮನೆಯ ದೀಪ,ಅಂಕಣಗಳಲ್ಲಿ, ಸಂವಾದ, ಪರಿಚಯ, ಸಂಪುಟ, ಸಂಗ್ರಹ ಸಂದರ್ಭ.
ಕಥನಕವನಗಳು:  
ಕಾದಂಬರಿ :  
ಕವನ ಸಂಕಲನಗಳು :  
ನಾಟಕಗಳು :
ಅನುವಾದಿತ ಕೃತಿಗಳು :  
ವಿಮರ್ಶಾ ಗ್ರಂಥಗಳು :  
ಜೀವನ ಚರಿತ್ರೆ : ರವೀಂದ್ರನಾಥ ಟಾಗೂರ್, ಮಹಮ್ಮದ್ ಪೈಗಂಬರ್, ಅಕ್ಕಮಹಾದೇವಿ.
ಪ್ರಬಂಧ : ಬಾಳ್ನೋಟಗಳು- ಮೊದಲ ಕೃತಿ
ಸಂಪಾದಿತಕೃತಿಗಳು :  
 
ಪ್ರಶಸ್ತಿ, ಪುರಸ್ಕಾರ, ಬಿರುದು:
ರಾಜ್ಯ ಸರ್ಕಾರದ ಪ್ರಶಸ್ತಿ.
ಸಂಪ್ರತಿ ಬರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
೧೯೮೫ ರಲ್ಲಿ ಬೀದರ್ ನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು.
 
ಹಾಮಾನಾ ಕುರಿತು ಪ್ರಕಟಿತ ಪ್ರಮುಖ ಲೇಖನಗಳು :
 
ಕವಿ ಸಂದೇಶ :