ನೋಡು ಬಾ ಈ ಊರ >ಕೆಲವು ಉಪಯುಕ್ತ ಮಾರ್ಗಸೂಚಿಗಳು
 
ಚಿಕ್ಕಮಗಳೂರಿನಿಂದ ಧರ್ಮಸ್ಥಳ
ಮಾರ್ಗ: ತೇಗೂರು ಕ್ರಾಸ್, ಗವನಹಳ್ಳಿ, ಪಾರ್ವತಿಪುರ, ರಾಂಪುರ, ವಸ್ತಾರೆ, ಮೂಗತಿಹಳ್ಳಿ, ಕೂದವಳ್ಳಿ, ಆಲ್ದೂರು ಕ್ರಾಸ್, ಗೌಡನಪಾಳ್ಯ, ಸೋಮವಾರಪೇಟೆ, ಕಬ್ಬಿಣಸೇತುವೆ, ಕೆಳಗೂರು, ಮುಳುಂಡ, ಬಾಳಹಳ್ಳಿ, ಕುದ್ರೆಗುಂಡಿ ಎಸ್ಟೇಟ್, ಹತ್ತಿ ಹಳ್ಳಿ, ಹಂಡಿ, ಮಾಚಗೊಂಡಹಳ್ಳಿ, ಭೂತನಕಾಡು, ಕೊಲ್ಲಿಬೈಲ್, ಬಿಳಿಗುಳೆ, ಮೂಡಿಗೆರೆ, ಹಳೇಮೂಡಿಗೆರೆ, ಹಳೇಕೋಟೆ, ಮುಗ್ದಹಳ್ಳಿ, ಗುಣಹಳ್ಳಿ, ಬಡವನದಿಣ್ಣೆ, ಹನುಮನಹಳ್ಳಿ, ವರಟ್ಟಿ, ಫಲ್ಗುಣಿ, ಬಗ್ಗಸೂರು, ಬಣಕಲ್,ಮಲಯಮಾರುತ ಎಸ್ಟೇಟ್, ಅಲ್ಲಾಖಾನ್ ಹೊರಟ್ಟಿ, ಚಾರ್ಮಾಡಿ ಘಾಟ್,ಉಜಿರೆ, ಧರ್ಮಸ್ಥಳ.
 
ಧರ್ಮಸ್ಥಳ------ಮಂಗಳೂರು ----೭೦ ಕಿ. ಮೀ.
---ಉಡುಪಿ-------೧೧೦ ಕಿ.ಮೀ.
 
ಧರ್ಮಸ್ಥಳದಿಂದ----ಕೊಲ್ಲೂರು
ಮಾರ್ಗ: ಬೆಳ್ತಂಗಡಿ, ಗುರುವಾಯನಕೆರೆ, ಆಳದಂಗಡಿ, ನಾರಾವಿ, ಹೊಸ್ಮಾರು, ನೆಲ್ಲಿಕಾರು, ನಲ್ಲೂರು, ಬಜಗೋಳಿ, ಜೋಡುಕಟ್ಟೆ, ಕಾರ್ಕಳ, ಹಿರ್ಗಾನ, ಎಣ್ಣೆಹೊಳೆ, ಅಜ್ಜಿಕಾರು, ಮುನಿಯಾಲು, ಮುದ್ರಾಡಿ, ವರಂಗ, ಹೆಬ್ರಿ,[ಜೋಮ್ಲು ತೀರ್ಥ, ಸೀತಾನದಿ ರೆಸಾರ್ಟ್ ಬ್ರಹ್ಮಾವರ ಹಾದಿ] ಕುಚ್ಚೂರು, ಬೆಳ್ಳಂಜ, ಮರೂರು, ಬೆಳ್ವೆ, ಗೋಳಿಯಂಗಡಿ, ಹಾಲಾಡಿ[ ಕುಂಚಿಕಲ್ ಫಾಲ್ಸ್-೪೫೫ ಮೀ, ಹುಲೀಕಲ್ ಗ್ರಾಮದ ಬಳಿ], ಶಂಕರನಾರಾಯಣ, ಅಂಪಾರು, ವಂಡ್ಸೆ, ಚಿತ್ತೂರು, ಇಡುರುಕುಂಜಾಡಿ, ಜಡ್ಕಲ, ಕೊಲ್ಲೂರು
 
ಕೊಲ್ಲೂರಿನಿಂದ------ ಶೃಂಗೇರಿ
ಮಾರ್ಗ: ಜಡ್ಕಲ, ಇಡುರುಕುಂಜಾಡಿ, ಚಿತ್ತೂರು, ವಂಡ್ಸೆ, ಅಂಪಾರು [ ಇಲ್ಲಿಂದ ಮಾರ್ಗ ಬದಲಾವಣೆ] ಆರ್ಡಿ, ಮಡಮಕ್ಕಿ, ಸೋಮೇಶ್ವರ, [ಹೆಬ್ರಿ -೫ ಕೆ. ಮೀ, ಕಾರ್ಕಳ- ೪೫ ಕಿ. ಮೀ.] ಆಗುಂಬೆ ಘಾಟ್ [೧೨೨ ಮೀ. ಸಮುದ್ರ ಮಟ್ಟದಿಂದ], ಆಗುಂಬೆ[ ವನಕೆ ಅಬ್ಬಿ ಜಲಪಾತ], ಬೇಗಾರ್, ಬೋಳೂರು, ನೆಲ್ಲೂರು, ಮರಿಗೆಬೈಲು, ಹೊಳೆಕೊಪ್ಪ, ಹೊನ್ನವಳ್ಳಿ, ಗೇರುಬೈಲ್, ಶೃಂಗೇರಿ.
 
ಶೃಂಗೇರಿಯಿಂದ-----ಹೊರನಾಡು
ಮಾರ್ಗ:: ತ್ಯಾವಣ, ನೆಮ್ಮಾರು, ಕೆರೆಕಟ್ಟೆ, ಎಸ್. ಕೆ. ಬಾರ್ಡರ್[೨೪೦೦ ಅಡಿ, ೭೩೨ ಮೀ], ಗಂಗಾಮೂಲ, ಕಡಾಂಬಿ ಫಾಲ್ಸ್, ಕುದುರೆಮುಖ, ನೆಲ್ಲಿಬೀಡು[ ಅಭಯಾರಣ್ಯ, ಗಣಿಗಾರಿಕೆ, ಅಣೆಕಟ್ಟು], ಸಂಸೆ [ಎಳ್ನೀರು ಗ್ರಾಮ ೬ ಕಿ. ಮೀ, ಕಾರ್ಕಳ -೬೦, ಬೆಳ್ತಂಗಡಿ -೧೨೦], ಹೆಗ್ಗದ್ದೆ, ಕಳಸ, ಹೊರನಾಡು
ಎಸ್.ಕೆ. ಬಾರ್ಡರ್----------ಮಂಗಳೂರು---೭೦ ಕಿ. ಮೀ
---------ಕುದರೆಮುಖ----೨೨ ಕಿ. ಮೀ.
ಕುದರೆಮುಖ------------ಕಳಸ---------೨೦
ಕಳಸ---------------ಹೊರನಾಡು------೮
 
ಸಾಗರ----ಸಿದ್ಧಾಪುರ
ಹೆಡಜಿಗಳೆಮನೆ, ಖಂಡಿಕಾ, ಗಾಳಿಪುರ, ಶಿರವಂತೆ, ಜನ್ನೆಹಕ್ಲು, ಬಲೇಗಾರು, ಮರತ್ತೂರು, ಚೂರಿಕಟ್ಟೆ/ ಗುಡ್ಡೇಕಣ[ಇಲ್ಲಿಂದ ಜೋಗಕ್ಕೆ ೧೨ ಕಿ. ಮೀ ] ಕವೆಂಚೂರು, ಹೊಸಳ್ಳಿ, ಸಿದ್ಧಾಪುರ.
 
ಸಿದ್ದಾಪುರ----ಚಿಕ್ಕಮಗಳೂರು
ಮಾರ್ಗ: ಉಳ್ಳೂರು, ಕಾನ್ಪಾಡಿ, ಐಗಿನ ಬೈಲು, ಆನಂದಪುರ, ಗಡೀಕಲ್ಲು, ತುಪ್ಪೂರು, ಸನ್ನಿವಾಸ, ಚೋರಡಿ, ಕುಂಸಿ, ತ್ಯಾವರೆಕೊಪ್ಪ, ಸಾಗರ [ ೦.೬ ಕಿ. ಮೀ ವರದಹಳ್ಳಿ, ಶ್ರೀಧರಸ್ವಾಮಿ ಆಶ್ರಮ], ಗಾಡಿಕೊಪ್ಪ, ಶಿವಮೊಗ್ಗ, ಹರಿಗೆ, ಮಳದಕೊಪ್ಪ, ನಿದಿಗೆ, ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅಂದ ಸಾಗರ, ಲಕ್ಷ್ಮೀಪುರ, ದಂಟರಮಕ್ಕಿ, ಬಸವನಹಳ್ಳಿ, ಚಿಕ್ಕಮಗಳೂರು.
 
ಬೆಂಗಳೂರು ಕಡೂರು -----೨೦೯ ಕಿ.ಮೀ
ಕಡೂರು-------ಬೀರೂರು---೨೩
ಬೀರೂರು-- ಕಲ್ಹತ್ತಗಿರಿ----೫ ಕಿ.ಮೀ
ಕಲ್ಹತ್ತಗಿರಿ----ಕೆಮ್ಮಣ್ಣುಗುಂಡಿ-೧೦
ಕೆಮ್ಮಣ್ಣುಗುಂಡಿ----ಹೆಬ್ಬೆ ಫಾಲ್ಸ್ -೮+
--------------ಶಾಂತಿ ಫಾಲ್ಸ್-೨+
--------------ರಾಕ್ ಗಾರ್ಡನ್, ಜೆಡ್ ಪಾಯಿಂಟ್-೩+
ಕೆಮ್ಮಣ್ಣು ಗುಂಡಿ--ಬಾಬಬುಡನ್ ಗಿರಿ-೨೬
ದತ್ತಾತ್ರೇಯ ಪೀಠ--ಮಾಣಿಕ್ಯಧಾರ---೪+
ದತ್ತ ಪೀಠ -ಗಾಳಿಕೆರೆ----೪
ಬಾಬಬುಡನ್ ಗಿರಿ----ಚಿಕ್ಕಮಗಳೂರು-೨೩
ಬಾಬಬುಡನ್ ಗಿರಿ -ಮುಳ್ಳಯ್ಯನಗಿರಿ---೧೦+೮
ಮುಳ್ಳಯ್ಯನಗಿರಿ-ಚಿಕ್ಕಮಗಳೂರು-----೧೩
 
ಚಿಕ್ಕಮಗಳೂರು---ಬೇಲೂರು-೨೨
-----ಹಾಸನ-೫೫
ಬೇಲೂರು--ಹಳೇಬೀಡು-೧೬
ಹಳೇಬೀಡು-ಬೆಳವಾಡಿ-೧೭
 
ಚಿಕ್ಕಮಗಳೂರು--------ಮಡಿಕೇರಿ--------೨೦೭ ಕಿ. ಮೀ.
---------ಬೆಂಗಳೂರು------೨೫೧
---------ಮಂಗಳೂರು------೧೩೨
Top
 
~~~~~~~~~~~~~~~~~~