~~~ ಸಂಪರ್ಕಿಸಿ ~~~
 
ಕನ್ನಡದ ಸಮಸ್ತ ಜನತೆಗೆ ನಮ್ಮ ಕಿರು ಕಾಣಿಕೆ
ಎಲ್ಲ ಬಲ್ಲವರಿಲ್ಲ ಬಲ್ಲವರು ಬಹಳಿಲ್ಲ|
ಬಲ್ಲಿದರು ಇದ್ದು ಬಲವಿಲ್ಲ, ಸಾಹಿತ್ಯ
ಎಲ್ಲರಿಗೆ ಇಲ್ಲ ಸರ್ವಜ್ಞ||
 
ಮುಕ್ತಾಯ ಅಲ್ಲ ಪ್ರಾರಂಭ. . .
ಇದು ನಮ್ಮ ಯೋಜನೆಯ ಪ್ರತಿಯ ಕೊನೆಯ ವಿವರಣೆ
ಈ ಮೊದಲೇ ಹೇಳಿದಂತೆ ನಾವು ಈ ಯೋಜನೆಯನ್ನು ಕನ್ನಡಿಗರ ಉಪಯೋಗಕ್ಕಾಗಿ ಉಚಿತವಾಗಿ ನೀಡುತ್ತಿರುವ ಕೊಡುಗೆ ನಮ್ಮ ಈ ಯೋಜನೆಗೆ ಪ್ರತಿಯೊಬ್ಬರು ಸಹಕಾರ ನೀಡಿದರೆ ನಮ್ಮ ಮುಂದಿನ ಪೀಳಿಗೆಗೆ ನಮ್ಮ ನಾಡಿನ ಸಂಸ್ಕೃತಿಯ ಪರಿಚಯವಿರುತ್ತದೆ ಇಲ್ಲವಾದರೆ ಕಾಲದ ಜೊತೆಗೆ ಅದು ನಶಿಸಿಹೋಗುತ್ತದೆ, ಕನ್ನಡ ನಾಡು ನುಡಿಯು ಆಚಂದ್ರಾರ್ಕವಾಗಿ ಇರಬೇಕೆಂಬುದು ನಮ್ಮ ಹಂಬಲ. ಇದರ ಸಾಕಾರಕ್ಕೆ ಬನ್ನಿ ನಮ್ಮೊಡನೆ ಕೈ ಜೋಡಿಸಿ
 
ನಮ್ಮ ಸಂಪರ್ಕ:
ನಮ್ಮ ವಿಳಾಸ:
ನಂ: ೪೩/೫೮, ಶ್ರೀಮಾತಾ ನಿಲಯ,
೪ ನೇ ಮುಖ್ಯರಸ್ತೆ,
ದತ್ತಾತ್ರೇಯ ನಗರ,
ಹೊಸಕೆರೆಹಳ್ಳಿ,
ಬನಶಂಕರಿ ೩ ನೇ ಹಂತ,
ಬೆಂಗಳೂರು-೫೬೦ ೦೮೫.

ಸಂಚಾರವಾಣಿ:
ಮಹೇಶ್ ಮಲ್ನಾಡ್-೯೯೦೧೦ ೦೦೮೩೩,
ಸತೀಶ್ ಗೌಡ-೯೮೮೦೦ ೮೬೩೦೦,
ಮಂಜುನಾಥ ರಾವ್-೯೯೭೨೧ ೭೪೦೦೦,
ವೀರೇಶ್ ಹೋಗೆಸೊಪ್ಪಿನವರ್09868650864
 
ಇ-ಮೇಲ್ ವಿಳಾಸ:
kavivichara@gmail.com
kannadakavibalaga@yahoogroups.com
 
ಕನ್ನಡ ಕವಿ ಬಳಗ
ಅತಿ ಸುಂದರ ಈ ಧರೆಯೊಳಗ
 
 
 
 
 
.......