ಕವನಗಳು>ಕನಸು
 
|| ಕನಸು ||
 
ನಾನಿಂದು ಕಂಡ ಆನಂದ
ನಾನಿಂದು ಬಯಸದ ಸಂತೋಷ
 
ನಾನಿಂದು ಕಂಡ ಕನಸು
ಇಂದು ನನಸಾಗುತ್ತಿದ್ದರೂ
ನನಗೇಕೋ ಈ ತಳಮಳ
 
ನಂದಾಗುತಿದೆ ಮನಸು
ನನಸಾದ ಈ ಕನಸು
ಮತ್ತೆ ಕನಸಾಗದಿರಲಿ
 
-ಸುಜಾತ
|| ~~~ ||